ಮದುವೆಯೆಂದರೆ ಏಳೇಳು ಜನ್ಮಗಳ ಪ್ರೀತಿಯ ಸಂಬಂಧ, ಇನ್ನು ವಿವಾಹ ವಾರ್ಷಿಕೋತ್ಸವವು ಪ್ರತಿಯೊಬ್ಬರ ಜೀವನದ ಅತ್ಯಂತ ವಿಶೇಷವಾದ ದಿನಗಳಲ್ಲಿ ಒಂದಾಗಿದೆ. ಪತಿ-ಪತ್ನಿ ಇಬ್ಬರಿಗೂ ಇದು ಜೀವನಕ್ಕೆ ತಿರುವು ಕೊಟ್ಟ ದಿನ. ಅದನ್ನು ಇನ್ನಷ್ಟು ವಿಶೇಷವಾಗಿಸಲು ನಾವು Wedding Anniversary wishes for husband in Kannada ತಂದಿದ್ದೇವೆ. ತಮಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇವೆ.
[Best 2024] ಗಂಡನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು
Wedding Anniversary Wishes For Husband in Kannada
ನನ್ನ ಪತಿಗೆ, ನನ್ನ ಪ್ರೀತಿಯ ಜೀವಕ್ಕೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು, ಯಾವಾಗಲೂ ನನ್ನೊಂದಿಗೆ ಇರುವುದಕ್ಕಾಗಿ ಧನ್ಯವಾದಗಳು! I Love You
ನೀವು ನನ್ನ ಜೀವನ, ನನ್ನ ಪ್ರೀತಿಯ ಹೆಮ್ಮೆ, ನೀವಿಲ್ಲದೆ ನಾನು ಅಪೂರ್ಣ, ಏಕೆಂದರೆ ನೀವೇ ನನ್ನ ಪ್ರಪಂಚ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು I Love You So Much
Read More: 2023 Best ಗಂಡನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು
ನನ್ನ ಪ್ರೀತಿಯ ಗಂಡನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು; ನೀವು ನನ್ನ ಜೊತೆ ಇರುವುದಕ್ಕೆ ನಾನು ತುಂಬಾ ಅದೃಷ್ಟವಂತೆ! Happy Anniversary!!
ನನ್ನ ಜೀವನದಲ್ಲಿ ತುಂಬಾ ಪ್ರೀತಿ ಮತ್ತು ಸಂತೋಷವನ್ನು ತಂದ ವ್ಯಕ್ತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!
ನಿಮ್ಮೊಂದಿಗೆ ಇದ್ದರೆ ನನಗೆ, “ನಾನೇನು ರಾಜಕುಮಾರಿನ” ಅಂತ ಭಾಸವಾಗುತ್ತದೆ, ನಿಮ್ಮನ್ನು ನನ್ನ ಪತಿಯಾಗಿ ಪಡೆದ ನಾನು ತುಂಬಾ ಅದೃಷ್ಟಶಾಲಿ!
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!
ಸುಮಧುರ ನೆನಪುಗಳಿಂದ ತುಂಬಿದ ಮತ್ತೊಂದು ವರ್ಷ ಮುಗಿಯಿತು, ನನ್ನ ಮೇಲಿನ ಪ್ರೀತಿ ಎಂದೆಂದಿಗೂ ಹೀಗೆಯೇ ಇರಲಿ. ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು!
ನನ್ನ ಒಗಟಿನಿಂದ ಕಾಣೆಯಾದ ಒಂದು ತುಣುಕು ನೀವು, ನೀವಿಲ್ಲದೇ ನಾನು ಅಪೂರ್ಣ, ಇಂದು ಮತ್ತು ಎಂದೆಂದಿಗೂ ನಾನು ನಿಮ್ಮವಳೇ..! ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು.
ನಿಮ್ಮನ್ನು ನನ್ನ ಪತಿಯಾಗಿ ಮತ್ತು ನನ್ನ ಆತ್ಮೀಯ ಗೆಳೆಯನನ್ನಾಗಿ ಹೊಂದಲು ನಾನು ತುಂಬಾ ಪುಣ್ಯ ಮಾಡಿದ್ದೇನೆ
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!
ನನ್ನ ಕನಸುಗಳನ್ನು ನನಸಾಗಿಸಿದ ವ್ಯಕ್ತಿಗೆ, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು, ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ!
ನಮ್ಮ ಜೀವನವನ್ನು ಅದ್ಭುತವಾದ ಪ್ರಯಾಣವನ್ನಾಗಿ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು!!
ವಾರ್ಷಿಕೋತ್ಸವದ ಶುಭಾಶಯಗಳು!
ನನ್ನ ಜೀವನವನ್ನು ಬೆಳಗಿಸಿ, ಪ್ರೀತಿ, ನಗುವನ್ನುತುಂಬಿದ ನನ್ನ ಪ್ರೀತಿಯ ಗಂಡನಿಗೆ
ವಾರ್ಷಿಕೋತ್ಸವದ ಶುಭಾಷಯಗಳು!
ಗಂಡನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು
ನೀವು ನನ್ನ ಜೀವ, ನನ್ನಲ್ಲಿ ಸುರಕ್ಷತಾ ಭಾವ ಮೂಡಿಸುವ ವ್ಯಕ್ತಿ ಮತ್ತು ನನ್ನ ಉತ್ತಮ ಸ್ನೇಹಿತ; ವಾರ್ಷಿಕೋತ್ಸವದ ಶುಭಾಶಯಗಳು!
ಪ್ರತಿ ದಿನವೂ ಹೊಸ ಹೊಸ ಅನುಭವವನ್ನು ನೀಡುವ ಪತಿಗೆ ವಾರ್ಷಿಕೋತ್ಸವದ ಶುಭಾಶಯಗಳು! I Love You So Much!
ನನ್ನ ಹೃದಯವನ್ನು ಪ್ರತಿಕ್ಷಣ ಮಿಡಿಯುವಂತೆ ಮಾಡುವ ವ್ಯಕ್ತಿಗೆ, ವಾರ್ಷಿಕೋತ್ಸವದ ಶುಭಾಶಯಗಳು, I Love You Forever
ನನ್ನ ಆತ್ಮೀಯ ಸ್ನೇಹಿತ ಮತ್ತು ನನ್ನ ಪ್ರೀತಿಯ ಗಂಡನಿಗೆ ವಾರ್ಷಿಕೋತ್ಸವದ ಶುಭಾಶಯಗಳು. ನಿನ್ನನ್ನು ಪಡೆದ ನಾನೇ ಅದೃಷ್ಟಶಾಲಿ I Love you
ನಾವು ಒಟ್ಟಿಗೆ ಕಳೆದ ನೆನಪುಗಳು ಒಂದಿಡೀ ಜೀವಮಾನಕ್ಕಾಗುಷ್ಟಿವೆ, ಏಳೇಳು ಜನ್ಮಕ್ಕೂ ನಿಮ್ಮ ಜೊತೆಯಾಗೋ ಭಾಗ್ಯ ನನಗಿರಲಿ
ವಾರ್ಷಿಕೋತ್ಸವದ ಶುಭಾಶಯಗಳು!
ಅನುದಿನ ಅನುಕ್ಷಣ ನನ್ನನ್ನು ರಾಜಕುಮಾರಿ ಥರ ನೋಡ್ಕೊತಿರೊ ನಿಮ್ಮನ್ನು ಪತಿಯಾಗಿ ಪಡೆದ ನಾನೇ ತುಂಬಾ ಅದೃಷ್ಟಶಾಲಿ
ವಾರ್ಷಿಕೋತ್ಸವದ ಶುಭಾಶಯಗಳು!
ನಿಮ್ಮೊಂದಿಗೆ ಇರುವುದೇ ಒಂದು ಹಬ್ಬವಾಗಿದೆ, ನಿಮ್ಮ ಜೊತೆ ಕಳೆದ ಪ್ರತಿ ನೆನಪು ನನಗೆ ಸ್ಪೆಷಲ್.. Happy anniversary
ನನ್ನ ಜೀವನದಲ್ಲಿ ಪ್ರೀತಿ ಸಂತೋಷ ತುಂಬಿದ ನಿಮಗೆ ನಾನು ಋಣಿಯಾಗಿದ್ದೇನೆ..
ವಾರ್ಷಿಕೋತ್ಸವದ ಶುಭಾಶಯಗಳು! I Love You
ನೀವು ನನ್ನ ಜೀವನ, ನನ್ನ ಪ್ರೀತಿಯ ಹೆಮ್ಮೆ, ನೀವಿಲ್ಲದೆ ನಾನು ಅಪೂರ್ಣ, ಏಕೆಂದರೆ ನೀವೇ ನನ್ನ ಪ್ರಪಂಚ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ನನ್ನಲ್ಲಿ ಜೀವಂತಿಕೆ ತುಂಬಿದವರು ನೀವು, ತುಟಿಗಳಲ್ಲಿ ನಗು ತರಿಸಿದವರು ನೀವು, ನನ್ನ ಜೀವನದ ಹಾದಿಯಲ್ಲಿ ಹೂವು ಹರಡಿದ ನಿಮಗೆ ವಾರ್ಷಿಕೋತ್ಸವದ ಶುಭಾಶಯಗಳು! I Love You so Much
ಪತಿಗೆ ಹಾರೈಸಲು ನಾವು ತಯಾರಿಸಿದ Wedding Anniversary Wishes For Husband in Kannada ನಿಮಗೆ ಇಷ್ಟವಾಗಿದೆ ಅಂತ ಭಾವಿಸುತ್ತೇವೆ. ನಿಮ್ಮ ಅನಿಸಕಿಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ
ಇದನ್ನೂ ಓದಿ: ಬೆಸ್ಟ್ 2024 ಹುಟ್ಟು ಹಬ್ಬದ ಶುಭಾಶಯಗಳು
It’s very nice